ಕುರ್ಚಿ ಆಸೆಯೇ ಮುಖ್ಯವಾದಾಗ ರಾಜಕಾರಣಿಯನ್ನು ಜನ ಮರೆತು ಹೋಗ್ತಾರೆ: ಹೆಚ್ಡಿಡಿ - karnataka state by election
ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ ಹೇಳಿಕೆ ಬೆಂಬಲಿಸಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಅವರ ಪಕ್ಷ ಯಾವುದೇ ಇರಲಿ ರಾಜ್ಯದ ಬಗ್ಗೆ ಅವರಿಗಿರುವ ಬದ್ಧತೆ ಇಷ್ಟವಾಯಿತು. ರಾಜ್ಯದ ಜನರ ಬಗ್ಗೆ ಅವರಿಗಿರುವ ಕಾಳಜಿ ಒಳ್ಳೆಯದು. ಇದನ್ನ ಎಲ್ಲರೂ ಒಪ್ಪಬೇಕೆಂದು ಇಲ್ಲ. ನನ್ನಿಂದ ಅವರಿಗೆ ಪ್ರಮಾಣ ಪತ್ರವು ಅಗತ್ಯವಿಲ್ಲ ಎಂದಿದ್ದಾರೆ.