ಗೂಳೂರು ಗಣೇಶ ವಿಸರ್ಜನೆಗೆ ನೂರೆಂಟು ವಿಘ್ನ... - tumakuru district guluru ganesha temple
ತುಮಕೂರು: ಇತಿಹಾಸ ಪ್ರಸಿದ್ಧ ಗೂಳೂರು ಗ್ರಾಮದ ಗಣೇಶ ಮೂರ್ತಿ ವಿಸರ್ಜನೆಗೆ ನೂರೆಂಟು ವಿಘ್ನಗಳು ಎದುರಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ವಿಸರ್ಜನೆಗೆ ತೆಗೆದುಕೊಂಡು ಹೋಗುವ ವೇಳೆ ಸುರಿದ ಭಾರಿ ಮಳೆಯಿಂದ ಗಣೇಶನ ಮೂರ್ತಿಯನ್ನು ದೇಗುಲದ ಹೊರಭಾಗದಲ್ಲಿ ಇರಿಸಿ ಪೂಜೆಯನ್ನು ಮುಂದುವರಿಸಲಾಗಿದೆ.