ಕರ್ನಾಟಕ

karnataka

ETV Bharat / videos

ಪ್ರವೇಶಾತಿ ಪರೀಕ್ಷೆಯಲ್ಲಿ ಗೊಂದಲ: ತಪ್ಪೊಪ್ಪಿಕೊಳ್ಳದ ಗುಲ್ಬರ್ಗಾ ವಿವಿ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ - ಎಂಫಿಲ್, ಪಿಎಚ್​ಡಿ ಪ್ರವೇಶಾತಿ ಪರೀಕ್ಷೆಯ ಕೀ ಉತ್ತರದಲ್ಲಿ ತಪ್ಪು

By

Published : Nov 7, 2019, 10:07 PM IST

ಗುಲ್ಬರ್ಗಾ ವಿಶ್ವವಿದ್ಯಾಲಯ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಲೇ ಇರುತ್ತೆ. ಇದೀಗ ವಿವಿ, ಎಂಫಿಲ್ ಮತ್ತು ಪಿಎಚ್​ಡಿ ಪರೀಕ್ಷಾ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂಬ ಆರೋಪ ಹೊತ್ತು ಮತ್ತೆ ಸದ್ದು ಮಾಡಿದೆ.

For All Latest Updates

ABOUT THE AUTHOR

...view details