ಗುಡ್ಡದ ಮಲ್ಲಾಪುರದ 'ವೃಷಭ ರೂಪಿ' ಶ್ರೀ ಮೂಕಪ್ಪ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ - guddada mallapura shri Ritual at haveri
ಹಾವೇರಿ: ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪುರದ ಮೂಕಪ್ಪ ಶ್ರೀಗಳ ಮಠದ ಹಿರಿಯ ಮೂಕಪ್ಪ ಶಿವಾಚಾರ್ಯ ಸ್ವಾಮೀಜಿ ನಿಧನರಾಗಿದ್ದಾರೆ. ವೃಷಭ ರೂಪಿಯಾಗಿದ್ದ(ಎತ್ತು) ಸ್ವಾಮೀಜಿ ಕಳೆದ ಕೆಲವು ವರ್ಷಗಳಿಂದ ಮಠದ ಪೀಠಾಧಿಪತಿಯಾಗಿದ್ದರು. ಸಾಕ್ಷಾತ್ ಶಿವಸ್ವರೂಪಿಯಾಗಿದ್ದ ಮೂಕಪ್ಪ ಶ್ರೀಗಳ ಮಠಕ್ಕೆ ಅನೇಕ ಭಕ್ತರು ಆಗಮಿಸಿ, ದರ್ಶನ ಪಡೆಯುತ್ತಾರೆ.