150 ಗುಬ್ಬಚ್ಚಿಗಳ ರಕ್ಷಕ ಈ ನಾವಿಕ! - protect the birds
ಚೀಂವ್ ಗುಟ್ಟುತ್ತಾ ಅತ್ತಿಂದಿತ್ತ ಹಾರುತ್ತಿದ್ದ ಪುಟ್ಟಹಕ್ಕಿ ಗುಬ್ಬಚ್ಚಿಯ ಸಂತತಿ ಇಂದು ಕ್ಷೀಣಿಸಿದೆ. ಆದ್ರೆ, ಕಾಫಿನಾಡು ಚಿಕ್ಕಮಗಳೂರಿನ ಚಿಕ್ಕಕೊಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದಕ್ಕೆ ಹೊರತಾಗಿದೆ. ಯಾಕಂದ್ರೆ, ಇಲ್ಲಿ ನೂರಕ್ಕೂ ಅಧಿಕ ಗುಬ್ಬಚ್ಚಿಗಳನ್ನು ಹಾರೈಸುತ್ತಾ ಅವುಗಳ ಸಂತತಿಯ ರಕ್ಷಣೆ ಮತ್ತು ಬೆಳವಣಿಗೆಗೆ ಶ್ರಮಿಸುತ್ತಿದೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ.