ಕರ್ನಾಟಕ

karnataka

ETV Bharat / videos

ನಾಟಕದಲ್ಲಿ ರಾಮಾಯಣದ ಹಾಡು ಹಾಡಿ ಗಮನ ಸೆಳೆದ ಶಾಸಕ ಜಿ.ಟಿ. ದೇವೇಗೌಡ - GT Devegowda attended the ramayana drama

By

Published : Jan 5, 2020, 11:35 PM IST

ಮೈಸೂರು: ಮುಕ್ತ ಒಡ್ಡೋಲಗ ವೇದಿಕೆಯಿಂದ ಇಂದು ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶನ ಮತ್ತು ವೇದಿಕೆಯ ಉದ್ಘಾಟನೆ ಸಮಾರಂಭದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ. ದೇವೇಗೌಡರು ಪಾಲ್ಗೊಂಡಿದ್ದು, ಸಮಾರಂಭದಲ್ಲಿ ರಾಮಾಯಣ ಹಾಡು ಹಾಡುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದು ವಿಶೇಷವಾಗಿತ್ತು. ಇನ್ನು ಈ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಹಾಗೂ ನಗರ ಪೊಲೀಸ್ ಕಮೀಷನರ್ ಕೆ.ಟಿ. ಬಾಲಕೃಷ್ಣ ಪಾಲ್ಗೊಂಡಿದ್ದರು.

For All Latest Updates

ABOUT THE AUTHOR

...view details