ಕರ್ನಾಟಕ

karnataka

ಮಹದಾಯಿ ಹೋರಾಟಗಾರರಿಗೆ ಸಿಕ್ತು ಮೊದಲ ಮಹತ್ವದ ಜಯ, ರೈತರ ದಶಕಗಳ ಹೋರಾಟದ ಪ್ರತಿಫಲ: ವಿಡಿಯೋ ಸ್ಟೋರಿ

By

Published : Oct 26, 2019, 12:36 PM IST

ಜನರ ಜೀವನಾಡಿ ಎಂದೇ ಕರೆಸಿಕೊಳ್ಳುವ ಮಹದಾಯಿ ಯೋಜನೆಗೆ ಬರೋಬ್ಬರಿ ನಾಲ್ಕು ದಶಕಗಳ ಇತಿಹಾಸವಿದೆ. ಈ ಯೋಜನೆ ಜಾರಿಗಾಗಿ ಅಪಾರ ಸಂಖ್ಯೆಯ ರೈತರು ಜೀವದ ಹಂಗು ತೊರೆದು ಹೋರಾಡಿದ್ದಾರೆ. ಇದೀಗ ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ಫಲ ನೀಡಿದೆ.

ABOUT THE AUTHOR

...view details