ಸರ್ಕಾರದ ಆದೇಶದಂತೆ ಹಾಸನದಲ್ಲಿ ಹಸಿರು ಪಟಾಕಿ ವ್ಯಾಪಾರ... ಏನಂತಾರೆ ಮಾಲೀಕರು? - Green Fireworks Trade in Hassan District
ಸರ್ಕಾರದ ಆದೇಶದಂತೆ ನಗರದಲ್ಲಿ ಹಸಿರು ಪಟಾಕಿ ವ್ಯಾಪಾರ ಮಾಡಲಾಗುತ್ತಿದೆ. ಇದರ ನಡುವೆ ಕೋವಿಡ್ ಭೀತಿಯಿಂದಾಗಿ ಪಟಾಕಿ ಅಂಗಡಿ ಮುಂಗಟ್ಟುಗಳಲ್ಲಿ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್ ಧರಿಸಬೇಕು ಎಂಬ ಸೂಚನಾ ಫಲಕ ಹಾಕಲಾಗಿದೆ. ಈ ಕುರಿತು ಅಂಗಡಿ ಮಾಲೀಕರೊಂದಿಗೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ಚಾಟ್ ವಿಡಿಯೋ ಇಲ್ಲಿದೆ.