ಕರ್ನಾಟಕ

karnataka

ETV Bharat / videos

ಬಳ್ಳಾರಿಯಲ್ಲಿ 500 ಅಡಿ ಉದ್ದದ ಕನ್ನಡ ಧ್ವಜ ಮೆರವಣಿಗೆ: ರಾಜ್ಯಾದ್ಯಂತ ಸಂಭ್ರಮದ ರಾಜ್ಯೋತ್ಸವ - ಕನ್ನಡ ರಾಜ್ಯೋತ್ಸವ 2019

By

Published : Nov 2, 2019, 12:33 PM IST

Updated : Nov 2, 2019, 1:30 PM IST

ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ರಾಜ್ಯಾದ್ಯಂತ ಅದ್ಧೂರಿ ಕಾರ್ಯಕ್ರಮಗಳೊಂದಿಗೆ ಜರುಗಿದ್ದು, ಗಣಿನಗರಿ ಬಳ್ಳಾರಿಯಲ್ಲಿ 500 ಅಡಿ ಉದ್ದದ ಕನ್ನಡ ಧ್ವಜದ ಮೆರವಣಿಗೆ ಎಲ್ಲರ ಗಮನ ಸೆಳೆದಿತ್ತು. ಇನ್ನು ವಿಜಯಪುರ, ರಾಣೆಬೆನ್ನೂರು, ಹೊಸಪೇಟೆ, ತ್ಯಾಮಗೊಂಡ್ಲ ಸೇರಿದಂತೆ ಇತರೆಡೆಯೂ ರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದಿದ್ದು, ಎಲ್ಲಾ ಕಡೆಗಳಲ್ಲಿಯೂ ಊರ ಹಬ್ಬದಷ್ಟೇ ಭರ್ಜರಿಯಾಗಿ ರಾಜ್ಯೋತ್ಸವ ಆಚರಿಸಲಾಯಿತು.
Last Updated : Nov 2, 2019, 1:30 PM IST

ABOUT THE AUTHOR

...view details