ಕರ್ನಾಟಕ

karnataka

ETV Bharat / videos

ಅದ್ಧೂರಿ ಅಮೋಘ ಸಿದ್ಧೇಶ್ವರ ಜಾತ್ರೆ... ನೆರೆ ರಾಜ್ಯಗಳಿಂದ ಹರಿದು ಬಂತು ಭಕ್ತ ಸಾಗರ - ಅದ್ಧೂರಿಯಾಗಿ ನಡೆದ ಅಮೋಘ ಸಿದ್ಧೇಶ್ವರ ಜಾತ್ರೆ ಲೆಟೆಸ್ಟ್​ ನ್ಯೂಸ್

By

Published : Nov 27, 2019, 11:18 AM IST

ವಿಜಯಪುರ: ಇಲ್ಲಿ ಪ್ರತಿವರ್ಷ ಛಟ್ಟಿ ಅಮವಾಸ್ಯೆಯೆಂದು ಅಮೋಘ ಸಿದ್ಧೇಶ್ವರ್​​ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ. ಈ ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತರು ದೇವರಿಗೆ ಭಂಡಾರವನ್ನ ಹಾರಿಸಿ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುತ್ತಾರೆ. ಇನ್ನು ಈ ಜಾತ್ರೆಯಲ್ಲಿ ಮಾತ್ರ ನಾವು ನೂರಾರು ಪಲ್ಲಕ್ಕಿಗಳನ್ನು ನೋಡಲು ಸಾಧ್ಯ. ಅರೇ ಇದು ಎಲ್ಲಿ ಅಂತೀರಾ ಒಮ್ಮೆ ಈ ಸ್ಟೋರಿ ನೋಡಿ....

ABOUT THE AUTHOR

...view details