ಗ್ರಾಂಡ್ ಮದರ್ಸ್ ಪ್ಯಾಷನ್ ಶೋ, ಹೇಗಿದೆ ನೋಡಿ ಈ ಸುಂದರಿಯರ ನಡಿಗೆ
ಫ್ಯಾಷನ್ ಷೋ ಅಂದಾಕ್ಷಣ ನಮ್ಮ ಕಣ್ಣ ಮುಂದೆ ಬರೋದು ಅಂದ ಚೆಂದದ ಯುವಕ ಯುವತಿಯರ ರ‍್ಯಾಂಪ್ ವಾಕ್. ಆದರೆ ಇಲ್ಲೊಂದು ಫ್ಯಾಷನ್ ಷೋನಲ್ಲಿ ಹುಡುಗ ಹುಡುಗಿಯರು ಭಾಗವಹಿಸಿಲ್ಲ. ಅವರ ಬದಲಿಗೆ ರ‍್ಯಾಂಪ್ ಮೇಲೆ ನಾವ್ ಯಾರಿಗೆ ಕಮ್ಮಿ ಇಲ್ಲ ಅನ್ನೋ ರೀತಿಯಲ್ಲಿ ಅಜ್ಜಿಯಂದಿರು ವಾಕ್ ಮಾಡಿದ್ದಾರೆ.