ಪಟ ಪಟ ಹಾರೋ ಗಾಳಿಪಟ..ಖುಷಿಪಟ್ಟ ಚಿಣ್ಣರು: ಆಗಸದಲ್ಲಿ ತೇಲಾಡಿದ ಮಹನೀಯರ ಭಾವಚಿತ್ರಗಳು - Kite festival in Chikkodi,
ಮಕರ ಸಂಕ್ರಾಂತಿ ಎಂದರೇ ಸೂರ್ಯ ತನ್ನ ಪಥವನ್ನು ಬದಲಿಸುವ ದಿನ. ವಸಂತ ಕಾಲ ಆರಂಭದ ಈ ದಿನದಂದು ಸುಂದರ ನೀಳಾಕಾಶದಲ್ಲಿ ಗಾಳಿಪಟ ಹಾರಿಸುವುದು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಚಿಣ್ಣರಿಗೆ ಗಾಳಿಪಟ ತಯಾರಿಸಿ ಹಾರಿಸೋದಂದ್ರೆ ಎಲ್ಲಿಲ್ಲದ ಖುಷಿ, ಉತ್ಸಾಹ. ಬೆಳಗಾವಿಯಲ್ಲಿ ಚಿಣ್ಣರಿಗಾಗಿ ಗಾಳಿಪಟ ಉತ್ಸವ ಆಯೋಜಿಲಾಗಿತ್ತು. ಇದು ಝಲಕ್ ಇಲ್ಲಿದೆ.
Last Updated : Jan 17, 2020, 11:48 AM IST