ಕರ್ನಾಟಕ

karnataka

ETV Bharat / videos

ತುಮಕೂರು: ಗ್ರಾಪಂ ಚುನಾವಣೆಯ ಮತಗಟ್ಟೆ ಬಳಿ ಎಸ್​ಪಿ ಗಸ್ತು - Vamishrishna

By

Published : Dec 27, 2020, 2:34 PM IST

ತುಮಕೂರು: ಎರಡನೇ ಹಂತದ ಗ್ರಾಪಂ ಚುನಾವಣೆಯ ಮತದಾನ ದಿನವಾದ ಇಂದು ಅಹಿತಕರ ಘಟನೆಗಳು ನಡೆಯಬಹುದು ಎಂಬ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪೊಲೀಸ್ ಬಂದೋಬಸ್ತ್ ನೇತೃತ್ವ ವಹಿಸಿದ್ದರು. ಜಿಲ್ಲೆಯ ಐದು ತಾಲೂಕುಗಳಲ್ಲಿ ಬಹುತೇಕ ಶಾಂತಿಯುತ ಮತದಾನ ನಡೆಯುತ್ತಿದೆ. ಬೆಳಗ್ಗೆಯಿಂದ ಎಸ್​ಪಿ ವಂಶಿಕೃಷ್ಣ ಮತಗಟ್ಟೆಗಳ ಬಳಿ ತೆರಳಿ ಅಗತ್ಯವಿರುವ ಕಡೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಿದ್ದಾರೆ.

ABOUT THE AUTHOR

...view details