ಬಾಗೀನದ ಹಿಂದಿದೆ ಮೃತ ತಂಗಿಯ ಸಾವಿನ ನೆನಪು.. ಗೌರಿ ಹಬ್ಬಕ್ಕೆ ಊರಿನ ಮಹಿಳೆಯರಿಗೆ ಉಡುಗೊರೆ ಕೊಡುವ ಅಣ್ಣ - gowri habba special
ಗೌರಿ ಹಬ್ಬದಂದು ಹೆಣ್ಣುಮಕ್ಕಳನ್ನು ತವರಿಗೆ ಕರೆದು ಬಾಗೀನ ಕೊಡುವುದು ನಮ್ಮಲ್ಲಿ ರೂಢಿಯಲ್ಲಿದೆ. ಆದರೆ ಇಲ್ಲೊಬ್ಬರು ಅಣ್ಣ ಇದ್ದ ಒಬ್ಬ ತಂಗಿಯನ್ನು ಕಳೆದುಕೊಂಡಿದ್ದಾರೆ. ಪ್ರತಿವರ್ಷ ಗೌರಿ ಹಬ್ಬದಂದು ತಂಗಿಯ ಸಾವಿನ ನೋವನ್ನು ಮರೆಯಲು ಇವರು ಮಾಡುವ ಕೆಲಸ ಎಂಥವರನ್ನೂ ಭಾವುಕರಾಗಿಸುತ್ತವೆ.