ಚಿತ್ರೋದ್ಯಮದ ಮೇಲೆ ಕರುಣೆ ಇರಲಿ, ಲಾಕ್ಡೌನ್ ಬೇಡ : ದುನಿಯಾ ವಿಜಿ - ಲಾಕ್ಡೌನ್ ಬೇಡ
ಶಿವಮೊಗ್ಗ: ಒಂದು ವರ್ಷದಿಂದ ಚಿತ್ರೋದ್ಯಮ ಸಂಕಷ್ಟ ಅನುಭವಿಸಿ ಈಗ ಚೇತರಿಕೆ ಕಾಣುತ್ತಿದೆ. ಹಾಗಾಗಿ ಚಿತ್ರಮಂದಿರಗಳನ್ನು ಬಂದ್ ಮಾಡದೆ ಸರ್ಕಾರ ಕರುಣೆ ತೋರಿಸಲಿ. 14 ವರ್ಷಗಳ ಸಿನಿಮಾ ಜರ್ನಿಯಿಂದ ಬಡ್ತಿ ಪಡೆದು ನಿರ್ದೇಶನ ಮಾಡಿದ್ದೇನೆ. ಸಲಗ ಚಿತ್ರ ಏಪ್ರಿಲ್ ತಿಂಗಳಿನಲ್ಲಿ ಚಿತ್ರ ತೆರೆ ಕಾಣಲಿದೆ. ಎಲ್ಲರೂ ಚಿತ್ರ ನೋಡಿ ಹಾರೈಸಿ ಎಂದು ದುನಿಯಾ ವಿಜಿ ಮನವಿ ಮಾಡಿಕೊಂಡರು.