ಕರ್ನಾಟಕ

karnataka

ETV Bharat / videos

ಸದ್ಯಕ್ಕೆ ನೇಮಕಾತಿ ಬೇಡ ಎಂದು ಸರ್ಕಾರದಿಂದ ಸುತ್ತೋಲೆ: ಮೈಸೂರು ವಿವಿ ಕುಲಪತಿ - K-set test

By

Published : Aug 25, 2020, 1:21 PM IST

ಮೈಸೂರು: ಖಾಲಿ ಇರುವ ಹುದ್ದೆಗಳಿಗೆ ಸದ್ಯಕ್ಕೆ ಯಾರನ್ನೂ ನೇಮಕಾತಿ ಮಾಡಿಕೊಳ್ಳಬೇಡಿ ಎಂದು ಸರ್ಕಾರದಿಂದ ಸುತ್ತೋಲೆ ಬಂದಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ತಿಳಿಸಿದ್ದಾರೆ. ಕೆ-ಸೆಟ್ ಪರೀಕ್ಷೆ ನಡೆಸಲು ಸರ್ಕಾರದಿಂದ ಅನುಮತಿ ಕೇಳಿದ್ದೇವೆ. ಇಷ್ಟು ದಿನ ಪರೀಕ್ಷೆಯನ್ನು ನಾವೇ ಮಾಡುತ್ತಿದ್ದೆವು. ಆದರೆ ಕೋವಿಡ್ ಇರುವುದರಿಂದ ಎಲ್ಲಾ ವಿಶ್ವವಿದ್ಯಾಲಯಗಳ ಸಹಕಾರ ಬೇಕು. ಅದಕ್ಕಾಗಿ ದಿನಾಂಕ ನಿಗದಿ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದಿದ್ದಾರೆ.

ABOUT THE AUTHOR

...view details