ಜೆನ್ರಿಕ್ ಔಷಧಿಗಳೆಲ್ಲ ಪರಿಣಾಮ ಬೀರಲ್ವಂತೆ... ಕಮಿಷನ್ ಹಿಂದೆ ಬಿದ್ರಾ ಸರ್ಕಾರಿ ವೈದ್ಯರು?! - Govrnment docters doing illegle bussines in medicals
ಬಡವರಿಗೆ ಕಡಿಮೆ ದರದಲ್ಲಿ ಔಷಧಿ ಸಿಗಲಿ ಎಂದು ಆರಂಭವಾದ ಜನೌಷಧಿ ಕೇಂದ್ರಗಳಿಗೆ ಜನರೇ ಹೋಗುತ್ತಿಲ್ಲ. ಇದಕ್ಕೆ ಕಾರಣ ಖಾಸಗಿ ಮೆಡಿಕಲ್ಗಳೊಂದಿಗೆ ಸರ್ಕಾರಿ ವೈದ್ಯರೇ ಕೈಜೋಡಿಸಿದ್ದಾರೆ ಅನ್ನೋ ಆರೋಪಗಳು. ಅದಕ್ಕೆ ಪುರಾವೆ ಎನ್ನುವಂತೆ ವೈದ್ಯರೇ ಮಾತಾಡಿರೋ ಈ ವಿಡಿಯೋ ಇಲ್ಲಿದೆ ನೋಡಿ..