ಕರ್ನಾಟಕ

karnataka

ETV Bharat / videos

ಖಾಸಗಿ ಬಸ್​ ನೌಕರರಿಗೆ 5ಸಾವಿರ ರೂಪಾಯಿ ಘೋಷಿಸಬೇಕಿತ್ತು : ಕೆ.ಕೆ.ಬಾಲಕೃಷ್ಣ - ಕರ್ನಾಟಕ ಸ್ಟೇಟ್ ಬಸ್ ಓನರ್ಸ್ ಫೆಡರೇಶನ್

By

Published : May 19, 2021, 11:08 PM IST

ಬೆಂಗಳೂರು: ಕೋವಿಡ್​ನಿಂದ ಖಾಸಗಿ ಬಸ್​ ನೌಕರರು ಸಹ ಸಂಕಷ್ಟದಲ್ಲಿದ್ದಾರೆ.. ಮೊದಲನೇ ಕೋವಿಡ್ ಅಲೆಯಲ್ಲಿ ನಮಗೆ ಯಾವುದೇ ರೀತಿಯ ಪ್ಯಾಕೇಜ್ ಘೋಷಣೆ ಮಾಡಿರಲಿಲ್ಲ. ಎರಡನೇ ಅಲೆಯಲ್ಲಾದ್ರೂ ಖಾಸಗಿ ಬಸ್ಗ​ಳ ಸಂಕಷ್ಟಕ್ಕೆ ಸರ್ಕಾರಕ್ಕೆ ನಿಲ್ಲುತ್ತೆ ಎಂದುಕೊಂಡಿದ್ದೇವು. ಆದರೆ ಅದು ಹುಸಿಯಾಗಿದೆ ಎಂದು ಕರ್ನಾಟಕ ಸ್ಟೇಟ್ ಬಸ್ ಓನರ್ಸ್ ಫೆಡರೇಶನ್ ಉಪಾಧ್ಯಕ್ಷ ಕೆ.ಕೆ.ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಖಾಸಗಿ ನೌಕರರಿಗೆ ಸರ್ಕಾರ 5 ಸಾವಿರ ರೂಪಾಯಿಗಳಾದ್ರು ಘೋಷಣೆ ಮಾಡಬೇಕಿತ್ತು ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details