ಕೋಳಿ ಫಾರ್ಮ್ನಲ್ಲಿದೆ ಸರ್ಕಾರಿ ವಸತಿ ಶಾಲೆ: ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಯೋದ್ಯಾವಾಗ? - ವಸತಿ ಶಾಲೆ ಕೋಳಿ ಫಾರ್ಮ್ ಜಾಗದಲ್ಲಿಯೇ ಕಾರ್ಯಾರಂಭ
ಬಳ್ಳಾರಿ ಜಿಲ್ಲೆಯ ಬಹುತೇಕ ಸರ್ಕಾರಿ ವಸತಿ ಶಾಲೆಗಳು ಸ್ವಂತ ಕಟ್ಟಡ ಸಮಸ್ಯೆಯನ್ನು ಎದುರಿಸುತ್ತಿವೆ. ಕೆಲ ವಸತಿ ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿವೆ. ಆದರೆ ಇಲ್ಲೊಂದು ವಸತಿ ಶಾಲೆ ಕೋಳಿ ಫಾರ್ಮ್ ಜಾಗದಲ್ಲಿಯೇ ಕಾರ್ಯಾರಂಭ ಮಾಡಿದೆ. ಎಲ್ಲಿದೆ ಈ ವಸತಿ ಶಾಲೆ ಅಂತೀರಾ.? ಈ ಸ್ಟೋರಿ ನೋಡಿ.