ಪರಿವೀಕ್ಷಣಾ ಮಂದಿರದ ಸೌಂದರ್ಯ ಹಾಳು ಮಾಡುತ್ತಿರುವ ಮರಳು - ಪಾತರಗಿತ್ತಿ
🎬 Watch Now: Feature Video
ಸುತ್ತಲೂ ಹೂವಿನ ಗಿಡಗಳು, ವಿವಿಧ ಜಾತಿಯ ಮರಗಳು, ಬೆಳಂ ಬೆಳಗ್ಗೆ ದುಂಡಾಗಿ ಅರಳುವ ಬಗೆಬಗೆಯ ಹೂವುಗಳು, ಹೂವಿನ ಮಕರಂದ ಹೀರಲು ಬರುವ ಜೇನುನೊಣಗಳ ರಾಗ ಹಾಗೂ ಪಾತರಗಿತ್ತಿಗಳ ಹಾರಾಟ ನೋಡೋಕೆ ಎರಡು ಕಣ್ಣುಗಳು ಸಾಲದು. ಆದರೆ, ಮರಳು ಹಾಗೂ ಕಸ ಈ ಸ್ಥಳದ ಸೌಂದರ್ಯ ಹಾಳು ಮಾಡಿದೆ. ಹಾಗಾದ್ರೆ ಈ ಸ್ಥಳ ಯಾವುದು ಅಂತೀರಾ ಈ ಸ್ಟೋರಿ ನೋಡಿ..