ಕರ್ನಾಟಕ

karnataka

ETV Bharat / videos

ಗೊಂದಲಕ್ಕೆ ಕಾರಣವಾದ ಗಣೇಶೋತ್ಸವ ಮಾರ್ಗಸೂಚಿ - Ganesh Chaturthi festival

By

Published : Aug 17, 2020, 7:15 PM IST

ಕಾರವಾರ (ಉತ್ತರ ಕನ್ನಡ): ಗಣೇಶನ ಹಬ್ಬಕ್ಕೆ ಮಹಾಮಾರಿ ಕೊರೊನಾ ಅಡ್ಡಿಯಾಗಿದೆ. ಕಳೆದೊಂದು ತಿಂಗಳಿಂದ ಮೂರ್ತಿಗಳನ್ನು ನಿರ್ಮಿಸಿರುವ ತಯಾರಕರು ಹಬ್ಬಕ್ಕೆ ಎಲ್ಲೆಡೆಯೂ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಆದರೆ, ಇದೀಗ ಸರ್ಕಾರ ಮಾರ್ಗಸೂಚಿ ಹೊರಡಿಸಿ ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ ಹೇರಿದ್ದು, ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಈ ಕುರಿತು ವರದಿ ಇಲ್ಲಿದೆ.

ABOUT THE AUTHOR

...view details