ಕರ್ನಾಟಕ

karnataka

ETV Bharat / videos

ಸರ್ಕಾರಿ ಡಯಾಲಿಸಿಸ್ ಕೇಂದ್ರದ ಮೂತ್ರಪಿಂಡವೇ ಫೆಲ್ಯೂರ್‌! - ವೈದ್ಯರ ವಿರುದ್ಧ ಆಕ್ರೋಶ

By

Published : Nov 15, 2019, 11:14 PM IST

ರಾಜ್ಯ ಸರ್ಕಾರ ಡಯಾಲಿಸಿಸ್ ರೋಗಿಗಳ ಅನುಕೂಲಕ್ಕಾಗಿ ಪ್ರತಿ ಜಿಲ್ಲೆಯ ಜಿಲ್ಲಾಸ್ಪತ್ರೆಯ ವ್ಯಾಪ್ತಿಯಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ತೆರೆದಿದೆ. ಆದ್ರೆ, ಈ ನಗರದಲ್ಲಿರುವ ಸರ್ಕಾರಿ ಡಯಾಲಿಸಿಸ್ ಕೇಂದ್ರದಲ್ಲಿ ಮಾತ್ರ ಸಂಬಂಧ ಪಟ್ಟ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಡಯಾಲಿಸಿಸ್ ಮಾಡಲು ಮಡ್ಡ್ ನೀರು (ಮಣ್ಣು ಮಿಶ್ರಿತ ನೀರು) ಬರುತ್ತಿರುವ ಬೆನ್ನಲೇ ಅದನ್ನೇ ಬಳಕೆ ಮಾಡುತ್ತಿರುವುದು ರೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ABOUT THE AUTHOR

...view details