ಕೊರೊನಾ ವಿರುದ್ಧ ಸಮರ: ಸಾರ್ವಜನಿಕರೊಂದಿಗೆ ಚಪ್ಪಾಳೆ ತಟ್ಟಿದ ರಾಮುಲು - ಜನತಾ ಕರ್ಫ್ಯೂನಲ್ಲಿ ಸಾರ್ವಜನಿಕರೊಂದಿಗೆ ಚಪ್ಪಾಳೆ ತಟ್ಟಿದ ರಾಮುಲು
🎬 Watch Now: Feature Video
ಕೊರೊನಾ ವಿರುದ್ಧ ಸಮರ ಸಾರಿರುವ ಭಾರತ, ಈ ಮಾರಕ ವೈರಾಣುವನ್ನು ಗೆಲ್ಲುವ ಶಪಥ ಮಾಡಿದೆ. ಅದರಂತೆ ಪ್ರಧಾನಿ ಮೋದಿ ಕರೆ ನೀಡಿದ್ದ ಒಂದು ದಿನದ ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಬೆಂಗಳೂರು, ಕಲಬುರಗಿ, ಮಂಗಳೂರು, ಚಿತ್ರದುರ್ಗದ ಜನರು ಚಪ್ಪಾಳೆ ತಟ್ಟಿ ವೈದ್ಯರಿಗೆ, ಪೊಲೀಸ್ ಸಿಬ್ಬಂದಿ, ಜಿಲ್ಲಾಡಳಿತಕ್ಕೆ, ಸೈನಿಕರಿಗೆ, ಅಗ್ನಿಶಾಮಕ ದಳ ಸಿಬ್ಬಂದಿ, ಸಾರಿಗೆ ಸಿಬ್ಬಂದಿ, ಪೌರಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.