ಜನತಾ ಕರ್ಫ್ಯೂ.. ಗಡಿನಾಡಿನಲ್ಲಿ ಹೀಗಿತ್ತು ನೋಡಿ ಚಪ್ಪಾಳೆ.. - ಗಣಿನಾಡು ಬಳ್ಳಾರಿ
ಬಳ್ಳಾರಿ : ಗಣಿನಾಡು ಬಳ್ಳಾರಿ ಗ್ರಾಮಾಂತರ ಪ್ರದೇಶದ 24ನೇ ವಾರ್ಡ್‌ನ ಹಳೆಯ ಉದ್ಯೋಗ ವಿನಿಮಯ ಕಚೇರಿ ಹತ್ತಿರದ ಹತ್ತಾರು ಸಾರ್ವಜನಿಕರು ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಜನತಾ ಕರ್ಫ್ಯೂ ಜಾರಿ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಸಾರ್ವಜನಿಕರು ಚಪ್ಪಾಳೆ ತಟ್ಟಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ವೈದ್ಯರಿಗೆ, ಪೌರ ಕಾರ್ಮಿಕರಿಗೆ, ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದರು.