ಕರ್ನಾಟಕ

karnataka

ETV Bharat / videos

ಭಾನುವಾರದ ಲಾಕ್‌ಡೌನ್​ಗೆ ಧಾರವಾಡ ಹೇಗಿದೆ ನೋಡೋಣ ಬನ್ನಿ.. - ಧಾರವಾಡ ಕೊರೊನಾ ಲಾಕ್​ ಡೌನ್

By

Published : Jul 12, 2020, 10:47 AM IST

ಧಾರವಾಡ : ಕೊರೊನಾ ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಘೋಷಿಸಿರುವ ಭಾನುವಾರದ ಲಾಕ್ ಡೌನ್​ಗೆ ಎರಡನೇ ಭಾನುವಾರವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಾದ್ಯಂತ ಅಂಗಡಿಗಳು ಬಂದ್​ ಆಗಿದ್ದು, ರಸ್ತೆಗಳಲ್ಲಿ ಬೆರಳೆಣಿಕೆಯ ವಾಹನಗಳು ಸಂಚರಿಸುತ್ತಿವೆ. ವಿನಾಕಾರಣ ಸುತ್ತಾಟ ನಡೆಸುತ್ತಿರುವವರ ಮೇಲೆ ಪೊಲೀಸರು ವಿಶೇಷ ನಿಗಾ ಇಟ್ಟಿದ್ದಾರೆ.

ABOUT THE AUTHOR

...view details