ಕರ್ನಾಟಕ

karnataka

ETV Bharat / videos

ವಿಡಿಯೋ ಸ್ಟೋರಿ: ರೈತರಿಗೆ ವರದಾನವಾದ 'ಪಿಎಂ ಕೃಷಿ ಸಮ್ಮಾನ್‌' ಯೋಜನೆ - Good response to PM Kisan Samman in Mysore

By

Published : Feb 5, 2020, 7:32 PM IST

Updated : Feb 6, 2020, 12:25 PM IST

ಸಣ್ಣ, ಅತಿ ಸಣ್ಣ ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರಿಂದ ಅನ್ನದಾತ ಕೂಡ ಸ್ವಲ್ಪ ಮಟ್ಟಿಗೆ ಸಂಕಷ್ಟದಿಂದ ಪಾರಾಗಲು ನೆರವಾಗಿದೆ. ಮೈಸೂರು ಜಿಲ್ಲೆಯಲ್ಲಿ ಎಷ್ಟು ಮಂದಿ ಯೋಜನೆಯ ಸೌಲಭ್ಯ ಪಡೆದಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.
Last Updated : Feb 6, 2020, 12:25 PM IST

ABOUT THE AUTHOR

...view details