ಕರ್ನಾಟಕ

karnataka

ETV Bharat / videos

ಕಣ್ಣೀರು ಹಾಕ್ತಿದಾರೆ ರಣಭೀಕರ ಮಳೆಗೆ ನೊಂದು ಬೆಂದ ಸಂತ್ರಸ್ತರು... ಯಾಕೆ ಗೊತ್ತಾ? - Hubli news

By

Published : Jan 4, 2020, 2:51 PM IST

ದೇವರು ಕೊಟ್ರು,‌ ಪೂಜಾರಿ ವರ ಕೊಡ್ಲಿಲ್ಲ ಎಂಬಂತಾಗಿದೆ ನೆರೆ ಸಂತ್ರಸ್ತರ ಸ್ಥಿತಿ. ಮಳೆಗೆ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಬೇಕಾಗಿದ್ದ ಅಧಿಕಾರಿಗಳು ನೆರೆ ಸಂತ್ರಸ್ತರನ್ನೇ ಕಿತ್ತು ತಿನ್ನುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ABOUT THE AUTHOR

...view details