ಕರ್ನಾಟಕ

karnataka

ETV Bharat / videos

ದೇವರ ಅನುಗ್ರಹ ಒಂದೇ ಈ ಸಮಸ್ಯೆಗೆ ಪರಿಹಾರ; ಪೇಜಾವರ ಶ್ರೀ - Covid latest news

By

Published : May 20, 2021, 8:08 PM IST

ಉಡುಪಿ: ಕೋವಿಡ್ ವ್ಯಾದಿ ಜಗತ್ತನ್ನೇ ಪೀಡಿಸುತ್ತಿದ್ದು, ಇದನ್ನು ತಡೆಯಲು ಮಾನವನ ಪ್ರಯತ್ನ ನಡೆಯುತ್ತಲಿದೆ. ವೈದ್ಯಕೀಯ ಇಲಾಖೆ ಸಹ ಹಗಲು -ರಾತ್ರಿ ಎನ್ನದೇ ಶ್ರಮಿಸುತ್ತಿದೆ. ಎಲ್ಲ ಪ್ರಯತ್ನಗಳ ಜೊತೆ ಜೊತೆಗೆ ಆ ಭಗವಂತನ ಅನುಗ್ರಹವೂ ಬೇಕು. ದೇವರ ಅನುಗ್ರಹ ಇದ್ದರೆ ಎಂತಹ ಸಮಸ್ಯೆ ಬಗೆಹರಿಸಬಹುದು. ಮನೆಯಲ್ಲಿದ್ದು ಜಪ, ತಪ, ಪ್ರಾರ್ಥನೆ ಮಾಡಲು ವಿಶ್ವ ಹಿಂದೂ ಪರಿಷತ್​ ಸಂಕಲ್ಪ ತೊಟ್ಟಿದೆ. ಎಲ್ಲೂ ಹೋಗದೇ ಮನೆಯಲ್ಲೇ ಇರಿ. ಮಾನವರ ಜೀವ ರಕ್ಷಣೆಗಾಗಿ ಭಗವಂತನಲ್ಲಿ ಪ್ರಾರ್ಥಿಸೋಣ ಅಂತಾ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮನವಿ ಮಾಡಿದ್ದಾರೆ.

ABOUT THE AUTHOR

...view details