ಚೋಳರ, ಗಂಗರ ಇತಿಹಾಸ ಸಾರುತ್ತವೆಯಂತೆ ಈ ಮೂರ್ತಿಗಳು? - chitradurga God idols found news
ಕೋಟೆನಾಡಿನಲ್ಲಿ ಪವಾಡ ಸದೃಶವೆಂಬಂತೆ ದೇವರ ವಿಗ್ರಹಗಳು ಪತ್ತೆಯಾಗಿವೆ. ಅವು 800 ವರ್ಷಗಳಷ್ಟು ಹಳೆಯದಾದ ವಿಗ್ರಹಗಳಾಗಿದ್ದು, ಚೋಳರ, ಗಂಗರ ಇತಿಹಾಸವನ್ನು ಸಾರುತ್ತಿವೆಯಂತೆ. ಚೋಳರು ಹಾಗೂ ಗಂಗರ ನಡುವಿನ ಧಾರ್ಮಿಕ ಯುದ್ಧಕ್ಕೆ ಸಿಲುಕಿ ಹರಿಹರ ದೇವಾಲಯ ಧ್ವಂಸಗೊಂಡಿರಬಹುದೇ ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.