ಸತ್ತವರ ಹೆಸರಲ್ಲಿ ಉದ್ಯೋಗ ಖಾತ್ರಿ: ಪಂಚಾಯಿತಿ ವಿರುದ್ಧ ಗೋಲ್ಮಾಲ್ ಆರೋಪ - ಗೋಲ್ಮಾಲ್ ಆರೋಪ
ಕೂಲಿ ಮಾಡುವ ಕೈಗಳಿಗೆ ಸಕಾಲಕ್ಕೆ ಕೆಲಸ ಕೊಟ್ಟು ಉದ್ಯೋಗ ಸೃಷ್ಟಿಮಾಡುವ ಕೇಂದ್ರ ಸರ್ಕಾರದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಇತ್ತೀಚಿನ ದಿನಗಳಲ್ಲಿ ಕುಂಠಿತವಾಗುತ್ತಿದೆ. ಕೆಲ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಕೋಟ್ಯಂತರ ರೂ. ಲೂಟಿ ಮಾಡಿ ಜನರಿಗೆ ಮೋಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
Last Updated : Sep 16, 2019, 3:11 PM IST