ವಿಷ ಸರ್ಪ ಕಚ್ಚಿ ಬಾರದ ಲೋಕಕ್ಕೆ ತೆರಳಿದ ಬಾಲಕಿ...ಸೂಕ್ತ ಚಿಕಿತ್ಸೆ ಸಿಗದ ಆರೋಪ - Girl died in Kalburgi Girl dies after being bitten by poisonous snake
ಅವಳು ಆಡಿ ನಲಿಯುತ್ತಿದ್ದ ಬಾಲಕಿ.. ಲೋಕದ ಪರಿಜ್ಞಾನವೇ ಇಲ್ಲದ ಎಂಟರ ಬಾಲೆ.. ಬಾಳಿ ಬದುಕಬೇಕಿದ್ದ ಕಂದಮ್ಮನಿಗೆ ವಿಷ ಸರ್ಪ ಕಚ್ಚಿ, ಸಕಾಲಕ್ಕೆ ಚಿಕಿತ್ಸೆ ಸಿಗದೆ ಅಸುನೀಗಿದ್ದಾಳೆ ಅನ್ನೋ ಆರೋಪ ಕೇಳಿ ಬಂದಿದೆ.