ಅಪ್ಪನೊಂದಿಗೆ ಬೈಕ್ ಏರಿದ್ದ ಬಾಲಕಿ ಸಾವು: ಡಿಕ್ಕಿ ಹೊಡೆದ ಬಸ್ನಲ್ಲೇ ಇದ್ದಳು ಹೆತ್ತಮ್ಮ! - kalaburagi accident news
ಈ ಅಪಘಾತದ ದೃಶ್ಯಗಳನ್ನು ನೋಡಿ ಎಂತವರಿಗೂ ಕಣ್ಣಲ್ಲಿ ನೀರು ಬಾರದಿರದು. ಹೆತ್ತ-ಅಪ್ಪ ಅಮ್ಮನ ಮುಂದೆ ಮಗಳು ಒದ್ದಾಡಿ ಸಾವನ್ನಪ್ಪಿರೋ ಮನಕಲುಕುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಹಬ್ಬಕ್ಕೆಂದು ಅಪ್ಪನೊಂದಿಗೆ ಬೈಕ್ ಏರಿದ್ದ ಬಾಲಕಿ ಮಸಣ ಸೇರಿದ್ದಾಳೆ.
Last Updated : Oct 30, 2019, 12:42 AM IST