ಹೊಸ ವರ್ಷಾದ ದಿನವೇ ನಡೆಯಲಿದೆ ಘಾಟಿ ಸುಬ್ರಹ್ಮಣ್ಯನ ರಥೋತ್ಸವ! - Doddaballapur Ghati Subramanya Swamy Brahma Rathotsava
ಬಯಲು ಸೀಮೆಯ ಕುಕ್ಕೆ ಸುಬ್ರಹ್ಮಣ್ಯ ಎಂದೇ ಖ್ಯಾತಿ ಪಡೆದಿರುವ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ. ಇದು ನಾಗರಾಧನೆಯ ಕ್ಷೇತ್ರವಾಗಿರುವುದರಿಂದ, ಪ್ರತಿನಿತ್ಯ ದೋಷ ನಿವಾರಣೆಗೆ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರತಿ ವರ್ಷದ ಆರಂಭದಲ್ಲಿ ನಡೆಯುವ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ, ಈ ವರ್ಷವೂ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.