ಕರ್ನಾಟಕ

karnataka

ETV Bharat / videos

ಗೋಕಾಕ್‌ ಚಳವಳಿ ನೆನಪಿಸುವ ಗೀತಾ ಸಿನಿಮಾ ಹಾಡು.. ಕನ್ನಡ ಭಾಷೆ,ನೆಲ,ಜಲ ಅಂದ್ರೇ ಒಂದಾಗುವ ಸ್ಯಾಂಡಲ್​ವುಡ್​! - ಪವರ್ ಸ್ಟಾರ್ ಪುನೀತ್ ರಾಜಕುಮಾರ್

By

Published : Aug 31, 2019, 8:42 PM IST

ಗೋಲ್ಡನ್ ಸ್ಟಾರ್ ಗಣೇಶ್ ನಿರ್ಮಾಣ ಹಾಗೂ ಅಭಿನಯದ ‘ಗೀತಾ’ ಸಿನಿಮಾಗಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಡಿರುವ 'ಕನ್ನಡ ಕನ್ನಡ 'ಹಾಡಿಗೆ ಸ್ಯಾಂಡಲ್​ವುಡ್​ನ ನಟ, ನಿರ್ದೇಶಕರು ಫಿದಾ ಆಗಿದ್ದು, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ABOUT THE AUTHOR

...view details