ಕರ್ನಾಟಕ

karnataka

ETV Bharat / videos

ಹುಟ್ಟುಹಬ್ಬದ ಪ್ರಯುಕ್ತ ಪೌರಕಾರ್ಮಿಕರಿಗೆ ಆಹಾರದ ಕಿಟ್​ ವಿತರಿಸಿದ ಗೌರೀಶ್ - ಮಂಡ್ಯ ಸುದ್ದಿ

By

Published : Aug 27, 2020, 7:01 PM IST

ಮಂಡ್ಯ: ನಾಗಮಂಗಲ ತಾಲೂಕಿನ ಜವರನಹಳ್ಳಿ ಗ್ರಾಮದ ರಾಜಕೀಯ ಮುಖಂಡ ಗೌರೀಶ್ ಎಂಬುವವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಬೆಳ್ಳೂರು ಪಟ್ಟಣ ಪಂಚಾಯತಿಯ 50 ಪೌರಕಾರ್ಮಿಕರಿಗೆ ಆಹಾರದ ಕಿಟ್​ಗಳನ್ನು ವಿತರಿಸಿದರು. ಜೊತೆಗೆ ಬೆಳ್ಳೂರು ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಕೋವಿಡ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ದಿನಸಿ ಕಿಟ್ ನೀಡಿದ್ದಾರೆ.

ABOUT THE AUTHOR

...view details