ಎರಡು ಬಾರಿ ಗ್ಯಾಸ್ ಬೆಲೆ ಏರಿಕೆ: ಹೋಟೆಲ್ ಮಾಲೀಕರು ಹೇಳೋದಿಷ್ಟು - ಎರಡು ಬಾರಿ ಗ್ಯಾಸ್ ಬೆಲೆ ಏರಿಕೆ
ಮೈಸೂರು: ತಿಂಗಳಲ್ಲಿ ಸತತ ಎರಡು ಬಾರಿ ಅಡುಗೆ ಅನಿಲ (ಗ್ಯಾಸ್ ಸಿಲಿಂಡರ್) ಬೆಲೆ ಏರಿಕೆಯಿಂದ ಗ್ರಾಹಕರ ಕಿಸೆಗೆ ಕತ್ತರಿ ಬೀಳುತ್ತಿದೆ. ಕೋವಿಡ್ ಹೊಡೆತದಿಂದ ಸುಧಾರಿಸಿಕೊಳ್ಳುತ್ತಿರುವ ಜನರಿಗೆ ಗ್ಯಾಸ್ ಬೆಲೆ ಹೆಚ್ಚಳದಿಂದ ಜೀವನ ಮತ್ತಷ್ಟು ತುಟ್ಟಿಯಾಗಿದೆ. ಈ ಕುರಿತು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ಹೇಳೋದ್ದಿಷ್ಟು.