ಹೆಂಗಳೆಯರ ಅಚ್ಚುಮೆಚ್ಚಿನ ಸೀರೆ, ಹೀಗೂ ಉಪಯೋಗಿಸಬಹುದು ನೋಡಿ.. - Garnish with disposable saris
ಸೀರೆಯೆಂದರೆ ಭಾರತೀಯ ಸಂಸ್ಕೃತಿ, ಸಂಪ್ರದಾಯದ ದ್ಯೋತಕ. ಸೀರೆಯುಟ್ಟರೆ ನೀರೆಯರ ಅಂದ ಸಹಜವಾಗಿ ಇಮ್ಮಡಿಯಾಗುತ್ತೆ. ಬೇರೆ ಉಡುಪಿಗಿಂತ ಮಹಿಳೆಯರು ಸೀರೆ ಧರಿಸಿದರೆ, ಅದರ ಲಕ್ಷಣವೇ ಬೇರೆ. ಅಂತ ಸೀರೆ ಕೇವಲ ಧರಿಸಲು ಮಾತ್ರವಲ್ಲ, ಮನೆಯ ಅಲಂಕಾರಕ್ಕೂ ಬಳಸಬಹುದು ಎಂಬುವುದು ಜಹುಜನರಿಗೆ ಗೊತ್ತಿಲ್ಲ.