ಕರ್ನಾಟಕ

karnataka

ETV Bharat / videos

ಮೀನುಗಾರಿಕೆಗೆ ಪ್ರಸಿದ್ಧ ಕರಾವಳಿಯ ಈ ಗ್ರಾಮ... ಗಂಗೊಳ್ಳಿ ಜನರಿಗಿಲ್ಲ ಸುಸಜ್ಜಿತ ಸೇತುವೆ - ಗಂಗೊಳ್ಳಿ ಗ್ರಾಮ,

By

Published : Oct 4, 2019, 3:22 PM IST

ಇದು ಕರಾವಳಿ ಪ್ರದೇಶದಲ್ಲಿರುವ ಗ್ರಾಮ. ಮೀನುಗಾರಿಕೆಯಲ್ಲೂ ಹೆಸರುವಾಸಿಯಾಗಿದೆ. ಆದ್ರೆ ಇಲ್ಲಿನ ಜನ ಸೇತುವೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದು, ಪಟ್ಟಣಗಳಿಗೆ ಹೋಗಬೇಕಂದರೆ ಸುಮಾರು 15 ಕಿ.ಮೀ. ಸುತ್ತು ಹಾಕಿಕೊಂಡು ಹೋಗಬೇಕು. ಹಲವು ವರ್ಷಗಳಿಂದ ಈ ಕುರಿತು ಆಡಳಿತ ವ್ಯವಸ್ಥೆ ಬಾಗಿಲು ‌ತಟ್ಟಿದ್ರು ಸೇತುವೆ ಭಾಗ್ಯ ಮಾತ್ರ ಈ ಗ್ರಾಮದ ಜನತೆ ಪಾಲಿಗೆ ಇನ್ನೂ ದಕ್ಕಿಲ್ಲ.

ABOUT THE AUTHOR

...view details