ಶಾಲಾ ವಾರ್ಷಿಕೋತ್ಸವದಲ್ಲಿ ಹಳ್ಳಿ ಸೊಗಡಿನ ಅನಾವರಣ, ಗಂಗಾವತಿ ಶಾಲಾ ಸಂಸ್ಥೆಯಲ್ಲಿ ವಿನೂತನ ಕಾರ್ಯಕ್ರಮ - ಶಾಲೆಯಲ್ಲಿ ವಿನೂತನ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಶಿಕ್ಷಕರ ತಯಾರಿ
ಶಾಲಾ ವಾರ್ಷಿಕೋತ್ಸವ ಅಂದ್ರೆ, ಅದ್ಧೂರಿ ವೇದಿಕೆ ನಿರ್ಮಾಣ, ಹತ್ತಾರು ಗಣ್ಯರನ್ನು ಕರೆಸಿ ಮಾರುದ್ದ ಭಾಷಣ, ಭೋಜನ ಏರ್ಪಾಡು ಮಾಡುವುದು ಸಹಜ. ಆದರೆ, ಇಲ್ಲೊಂದು ಶಿಕ್ಷಣ ಸಂಸ್ಥೆ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದು, ವಿನೂತನವಾಗಿ ವಾರ್ಷಿಕೋತ್ಸವ ಆಚರಿಸೋಕೆ ರೆಡಿಯಾಗಿದೆ. ಈ ಕುರಿತ ಸ್ಟೋರಿ ಇದು.