ಗಣಿನಾಡಿನಲ್ಲೂ ಕಳೆಗುಂದಿದ ಗಣೇಶೋತ್ಸವ ಸಂಭ್ರಮ - ವಿಶ್ವ ಹಿಂದು ಪರಿಷತ್ ನ ಮಾಜಿ ಮುಖಂಡ ಬಸವರಾಜ ಬಿಸಿಲಹಳ್ಳಿ
ಕೊರೊನಾ ಸೋಂಕು ಪರಿಣಾಮದಿಂದ ಬಳ್ಳಾರಿ ಜಿಲ್ಲೆಯಲ್ಲಿ ಗಣೇಶೋತ್ಸವ ಸಂಭ್ರಮ ಕಳೆಗುಂದಿದೆ. ಈ ಬಾರಿಯ ಗಣೇಶೋತ್ಸವವನ್ನ ಸರಳವಾಗಿ ಆಚರಿಸಲಾಗುತ್ತದೆ. ಕಳೆದ ಬಾರಿಗೆ ಹೊಲಿಕೆ ಮಾಡಿದ್ರೆ ಸಂಭ್ರಮ ಕಳೆಗುಂದಿದೆ ಎಂದು ವಿಶ್ವ ಹಿಂದು ಪರಿಷತ್‌ನ ಮಾಜಿ ಮುಖಂಡ ಬಸವರಾಜ ಬಿಸಿಲಹಳ್ಳಿ ಹೇಳಿದರು. ಈ ಸಂಬಂಧ ನಮ್ಮ ಪ್ರತಿನಿಧಿ ನಡೆಸಿದ ವಾಕ್ ತ್ರೂ ಇಲ್ಲಿದೆ..
TAGGED:
Bellary district Walkthrough