ಕರ್ನಾಟಕ

karnataka

ETV Bharat / videos

ಗೌರಿಬಿದನೂರಿನಲ್ಲಿ ಗಣೇಶ ನಿಮಜ್ಜನ: ಕುಣಿದು ಕುಪ್ಪಳಿಸಿದ ಯುವಕ-ಯುವತಿಯರು - ಶ್ರೀ ವಿನಾಯಕ ಯುವ ಬಳಗ ಬೈಪಾಸ್

By

Published : Sep 15, 2019, 9:43 AM IST

ಗೌರಬಿದನೂರು: ತಾಲೂಕಿನ ವಿನಾಯಕ ಯುವ ಬಳಗ ಪ್ರತಿ ವರ್ಷವೂ ಗಣೇಶ ಚತುರ್ಥಿಯನ್ನು ಬಹಳ ವಿಶೇಷತೆಗಳಿಂದ ಅಚರಿಸುತ್ತದೆ. ಅದರಂತೆ ಈ ವರ್ಷವೂ ಸಹ 15 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಇಟ್ಟಿದ್ದರು. ಶನಿವಾರ ನಡೆದ ಗಣೇಶ ನಿಮಜ್ಜನ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲರೂ ಸಖತ್​ ಸ್ಟೆಪ್​​ ಹಾಕಿ ಎಂಜಾಯ್​ ಮಾಡಿದ್ರು.

ABOUT THE AUTHOR

...view details