ಬಳ್ಳಾರಿಯಲ್ಲಿ ಮೂರನೇ ದಿನವೂ ನಡೆದ ಗಣೇಶ ನಿಮಜ್ಜನ ಕಾರ್ಯ - ಬಳ್ಳಾರಿ ಗಣೇಶನ ನಿಮಜ್ಜನ
ಬಳ್ಳಾರಿ: ನಗರದ ಹೊರವಲಯದ ತಾಳೂರು ರಸ್ತೆಯಲ್ಲಿ ಇರುವ ಕಾಲುವೆಯಲ್ಲಿ ಮೂರನೇ ದಿನವು 20ಕ್ಕಿಂತ ಹೆಚ್ಚು ಗಣೇಶನ ನಿಮಜ್ಜನ ಕಾರ್ಯ ನೆರವೇರಿತು. ಈ ಸಮಯದಲ್ಲಿ ಕುಟುಂಬದ ಸದಸ್ಯರೊಂದಿಗೆ ಮಕ್ಕಳು ಸಹ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಸೂಕ್ತ ಕ್ರಮ ವಹಿಸಿದ್ದರು.