ಯಾದಗಿರಿ: ಮೂರ್ತಿ ತಯಾರಿಕರಿಗೆ ಸಂಭ್ರಮ ತರದ ಗಣೇಶ ಚತುರ್ಥಿ - The Ganeshotsava
ಯಾದಗಿರಿಯಲ್ಲೂ ಕೊರೊನಾ ಭೀತಿ ಹೆಚ್ಚಳವಾಗುತ್ತಿರುವ ಹಿನ್ನೆಲೆ ಜನತೆ ಸರಳ ರೀತಿಯ ಗೌರಿ ಗಣೇಶ ಹಬ್ಬ ಆಚರಿಸಲು ಮುಂದಾಗಿದ್ದಾರೆ. ಸಾರ್ವಜನಿಕ ಪ್ರದೇಶಗಲ್ಲಿ ಹಾಗೂ ಮನೆಯಲ್ಲಿ ಗಣೇಶನ ಪ್ರತಿಷ್ಠಾಪನೆಗಾಗಿ ಮೂರ್ತಿ ಖರೀದಿಗೆ ಜನತೆ ಮುಂದಾಗದೆ ಇರುವುದು ಕಂಡುಬಂದಿದೆ. ಇದರಿಂದಾಗಿ ಮೂರ್ತಿ ತಯಾರಕರು ನಷ್ಟ ಅನುಭವಿಸುವಂತಾಗಿದ್ದು, ಲಕ್ಷ ಲಕ್ಷ ಬಂಡವಾಳ ಹೂಡಿ ತಯಾರಿದಿದ್ದ ಮೂರ್ತಿಗಳಿಗೆ ಬೇಡಿಕೆಯೇ ಇಲ್ಲದಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ...