ರಥವೇರಿದ ವಿಘ್ನೇಶ್ವರನ ಅದ್ಧೂರಿ ಅಲಂಕಾರ! - Ganesha festival
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಚಂದ್ರಗುತ್ತಿ ಗ್ರಾಮಸ್ಥರು ರಥೋತ್ಸವದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದ್ದು, ರಥದಂತೆ ಸಿದ್ಧವಾದ ಮಂಟಪಕ್ಕೆ ವಿದ್ಯುತ್ ದೀಪಾಲಂಕಾರ ಇನ್ನಷ್ಟು ಕಳೆ ತುಂಬಿದೆ. ಇದು ಸುತ್ತಲಿನ ಗ್ರಾಮಗಳ ಜನರನ್ನು ಸೆಳೆಯುತ್ತಿರುವುದು ಸುಳ್ಳಲ್ಲ.