ಜೋ ಬೈಡನ್ ಅಧ್ಯಕ್ಷರಾದರೆ ಅನಿವಾಸಿ ಭಾರತೀಯರಿಗೆ ಉಪಯೋಗವಿದ್ಯಾ..? ಏನಂತಾರೆ ಗಣೇಶ್ ಕಾರ್ಣಿಕ್!
ನೂತನವಾಗಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಜೋ ಬೈಡನ್ ಹಾಗೂ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಆಯ್ಕೆಯಾಗಿದ್ದಾರೆ. ಈ ಫಲಿತಾಂಶವು ಅನಿವಾಸಿ ಭಾರತೀಯರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಎನ್ಆರ್ಐ ಫೋರಂ ಮಾಜಿ ಉಪಾಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದು, ಗಣೇಶ್ ಅವರೊಂದಿಗಿನ ಚಿಟ್ಚಾಟ್ ಇಲ್ಲಿದೆ.