ಬೆಳಗಾವಿಯ ಹುದಲಿಯಲ್ಲಿ 7 ದಿನ ತಂಗಿದ್ರು ಗಾಂಧೀಜಿ... ಈಗ ಹೇಗಿದೆ ಈ ಗ್ರಾಮ?
ಭಾರತ ದೇಶ ಸ್ವಾತಂತ್ರ್ಯ ಪಡೆಯಲು ಮಹಾತ್ಮ ಗಾಂಧೀಜಿ ದೇಶದೆಲ್ಲೆಡೆ ಸಂಚರಿಸಿ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ್ದರು. ಇದರ ತರುವಾಯ ದೇಶ ಬ್ರಿಟಿಷರ ಬಂಧನದಿಂದ ಮುಕ್ತಿ ಪಡೆಯಿತು. ಹೀಗೆ ಗಾಂಧೀಜಿ ಏಳು ದಿನಗಳ ಕಾಲ ಉಳಿದುಕೊಂಡ ಈ ಗ್ರಾಮ ಈಗ ಇರುವುದಾದರೂ ಹೇಗೆ ಗೊತ್ತಾ?