ಗಾಂಧಿ ಹುತಾತ್ಮ ದಿನ: ಗೂಡ್ಸೆ ಪ್ರತಿಕೃತಿ ದಹಿಸಿದ ಎಸ್ಡಿಪಿಐ - ಗೂಡ್ಸೆ ಪ್ರತಿಕೃತಿ ದಹಿಸಿದ ಎಸ್ಡಿಪಿಐ
ಮಹಾತ್ಮ ಗಾಂಧೀಜಿ ಹುತಾತ್ಮರಾದ ದಿನದ ನೆನೆಪಿಗಾಗಿ ಎಸ್ಡಿಪಿಐ ಜಿಲ್ಲಾ ಘಟಕವು ಗಾಂಧಿಯ ಹಂತಕರು - ದೇಶದ ಹಂತಕರು ಎಂಬ ಘೋಷ್ಯವಾಕ್ಯದೊಂದಿಗೆ ಲಾರಿ ನಿಲ್ದಾಣ ಮೈದಾನದಿಂದ ಭುವನೇಶ್ವರಿ ವೃತ್ತದವರೆಗೆ ಕ್ಯಾಂಡಲ್ ಮಾರ್ಚ್ ನಡೆಸಿ ಗಾಂಧಿ ಹಂತಕ ನಾಥೂರಾಂ ಗೂಡ್ಸೆಯ ಪ್ರತಿಕೃತಿ ದಹಿಸಿದರು.