ನೀರು ಕುಡಿದಷ್ಟೆ ಸರಳವಾಗಿ ಚೇಳು ಆಡಿಸುವ ಆಸಾಮಿ.. ಇವ ದಾವಣಗೆರೆಯ ಸ್ಕಾರ್ಪಿಯೋ ಮ್ಯಾನ್! - poisonous reptiles
ಈ ವ್ಯಕ್ತಿಗೆ ಚೇಳು ಕಚ್ಚಿದರೂ ಏನೂ ಆಗೋದಿಲ್ವಂತೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದ ನಿಂಗಪ್ಪ 11 ವರ್ಷಗಳಿಂದ ಚೇಳು ಹಿಡಿಯುತ್ತಿದ್ದಾರೆ. ಈತನ ಚೇಳಿನ ಸಹವಾದ ಹಿಂದೆ ರೋಚಕ ಕಥೆಯೊಂದಿದೆ ನೋಡಿ...