ಕರ್ನಾಟಕ

karnataka

ETV Bharat / videos

ಗಗನಚುಕ್ಕಿ ಖಾಲಿ ಖಾಲಿ... ಕಾವೇರಿ ನರ್ತನದ ಬದಲು ಬಂಡೆಗಳ ದರ್ಶನ! - Barachukki And Gaganachukki Falls, Shivanasamudra

By

Published : Jan 17, 2020, 3:17 AM IST

ಗಗನ ಚುಕ್ಕಿ ವೈಭವ ನೋಡುವುದೇ ಆನಂದ. ನೀರಿನ ನರ್ತನದ ಸೆಳೆತ ಅಷ್ಟೊಂದು ಅಮೋಘವಾಗಿರುತ್ತೆ. ಕಾವೇರಿಯ ನರ್ತನ ಅಂದರೆ ಅದು ನವಿಲ ಕುಣಿತಕ್ಕೆ ಸಮನಾದದ್ದು. ಆದರೆ ಈಗ ಗಗನಚುಕ್ಕಿ ತನ್ನ ವೈಭವವನ್ನೇ ಕಳೆದುಕೊಂಡಿದ್ದಾಳೆ. ಕಾವೇರಿ ನರ್ತನದ ಬದಲು ಕಲ್ಲು ಬಂಡೆಗಳ ದರ್ಶನ ಸಿಗುತ್ತಿದೆ‌. ಬರಿದಾದ ಗಗನಚುಕ್ಕಿ ಹೇಗಿದೆ ಅನ್ನೋದನ್ನ ನೀವೇ ನೋಡಿ.

ABOUT THE AUTHOR

...view details