ಕರ್ನಾಟಕ

karnataka

ETV Bharat / videos

ಗ್ರಾಮಕ್ಕೆ ಗ್ರಾಮವೇ ಮುಳುಗಡೆ... ಇಲ್ಲಿನ ಜನರ ಪರಿಸ್ಥಿತಿ ಚಿಂತಾಜನಕ

By

Published : Aug 28, 2019, 12:59 PM IST

ಜಲ ಪ್ರವಾಹದ ಅಟ್ಟಹಾಸಕ್ಕೆ ಆ ಗ್ರಾಮದಲ್ಲಿದ್ದ ಮನೆ, ಮಠಗಳು ನೆಲಸಮವಾಗಿವೆ. ಅಲ್ಲಿಯ ಜನರು ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅಲ್ಲಿ ಜನರ ಗೋಳು ಕೇಳಬೇಕಾದ ಜಿಲ್ಲಾಡಳಿತ ಮಾತ್ರ ಸದ್ಯಕ್ಕೆ ಮೌನಕ್ಕೆ ಜಾರಿದೆ ಎಂಬ ಆರೋಪಗಳು ಕೇಳಿಬಂದಿವೆ. ಆ ಗ್ರಾಮ ಯಾವುದಂತೀರಾ ಈ ವಿಡಿಯೋ ನೋಡಿ..

ABOUT THE AUTHOR

...view details